ಸುಮಶ್ರೀ ಸಂಸ್ಕೃತ ಸಪ್ತಾಹ ರಸಪ್ರಶ್ನೆಗಳು - 1
- sumashrisms
- May 27, 2021
- 1 min read
Updated: Jun 14, 2021
ವೇದಗಳು ಎಷ್ಟು?
ನಚಿಕೇತನ ಕಥೆ ಯಾವ ಉಪನಿಷತ್ತಿನಲ್ಲಿದೆ?
ಮಹಾಕಾವ್ಯಗಳು ಎಷ್ಟು?
ಸಂಸ್ಕೃತದ ಮಹಾಕವಿ ಯಾರು?
ಪಂಚಾಂಗಗಳು ಯಾವುವು?
ಈಗ ನಡೆಯುತ್ತಿರುವ ಕಲ್ಪ ಯಾವುದು?
ಸಂಗೀತಶಾಸ್ತ್ರದ ಪ್ರಕಾರ ಸ್ವರಗಳು ಎಷ್ಟು?
ಯುಗಗಳು ಎಷ್ಟು?
ಚತುರಂಗಗಳು ಯಾವುವು?
ದಾಶರಥಿ ಯಾರ ಹೆಸರು?
Comments